Thursday, December 9, 2021


 

Vikasanam Vidyapeetha has been teaching Sanskrit to students world-wide through online tools since 2014.

Anand Jamakhandi, who is the founder of Vikasanam Vidyapeetha graduated from Purnaprajna Sanskrit Vidyapeetha and holds M.A in Alankara Shastra & Purana Ithihasa. He started the non-profit school in 2014 with the goal of helping students around the world to learn Sanskrit with ease online.

So far, the school has helped around 800 students to learn Sanskrit across India, USA, UK, Germany, Bahrain and Australia.


"ಕೇಳಿದ್ದನ್ನು ಕೊಡುವುದಕ್ಕಿಂತ ಅಗತ್ಯವಾದುದನ್ನ ಕೊಡುವುದೇ ವಿಕಸನಮ್ ನ ಗುರಿ"










































 

Tuesday, August 6, 2019

Vikasanam Vidyapeetha ® offering online course to all Sanskrit learning aspirants which makes you, read and understand Sanskrit on your own.
Online classes will be offered, where you can learn from your home.
Classes will be held on Monday to Thursday.
Revisions will be done for every learner on same classes.
The epic “Raghuvamsha Mahakavya” wrote by greatest writer “Kaalidaasa” & other texts will be discussed in the training session.
Course starts from 12 August 2019.
              Contact : 8762274447/ 7899055102
               vikasanamvidyapeetha@gmail.com
        http://vikasanamvidyapeetha.blogspot.com
       

ವಿಕಸನಮ್ ವಿದ್ಯಾಪೀಠ (ರಿ)
 ‘ಸಂಸ್ಕೃತ ಕಬ್ಬಿಣದ ಕಡಲೆ ಇದ್ದಹಂಗ್ ಬಿಡ್ರಿ…,’ಅಂತ ಅನ್ನೋರಿಗೆಲ್ಲ
 ‘ಸಂಸ್ಕೃತ ಕಬ್ಬಿಣದ ಕಡಲೆ ಅಲ್ಲ ಹದವಾಗಿ ನೆಂದ ಕಡಲೆ’ ಅಂತ ತಿಳಿಸಿಕೊಟ್ಟು,
 ಜನಸಾಮಾನ್ಯರೂ ಸ್ವತಂತ್ರರಾಗಿ ಓದಿ ಅರ್ಥ ಮಾಡಿಕೊಳ್ಳಬಹುದಾದ ವಿಶೇಷ ತರಬೇತಿಯನ್ನ
 “ವಿಕಸನಮ್ ವಿದ್ಯಾಪೀಠ (ರಿ)” ಆಯೋಜಿಸುತ್ತಿದೆ.
Online ಮುಖಾಂತರ ನಿಮ್ಮ ಮನೆಗಳಲ್ಲಿಯೇ ಕುಳಿತು ಕಲಿಯಬಹುದಾದ ವ್ಯವಸ್ಥೆ.
ಪ್ರತಿ ಸೋಮವಾರದಿಂದ ಗುರುವಾರ ರಾತ್ರಿ 8.30 ರಿಂದ 9 ರ ವರೆಗೆ ಅರ್ಧಘಂಟೆಯ ಅವಧಿಯಲ್ಲಿ ಪಾಠವಿರುತ್ತದೆ.   
ಪ್ರತಿಯೊಬ್ಬರಿಗೂ ಆಯಾದಿನದ ಪಾಠಗಳ ಅವಲೋಕನ ಮತ್ತು ಚಿಂತನೆಯ ವ್ಯವಸ್ಥೆ.
ಮಹಾಕವಿಕಾಳಿದಾಸವಿರಚಿತ ‘ರಘುವಂಶ’ ಮಹಾಕಾವ್ಯ ಎಂಬ ಇತ್ಯಾದಿ ಸಂಸ್ಕೃತ
ಗ್ರಂಥಗಳ ಮೂಲಕ ಪ್ರತಿ ಹಂತದಲ್ಲೂ ತರಬೇತಿ ಲಭ್ಯ
12 ಆಗಸ್ಟ್ 2019 ರಿಂದ ಈ ತರಬೇತಿ ಪ್ರಾರಂಭವಾಗಲಿದೆ.
                                               ಸಂಪರ್ಕಿಸಲು
                                     8762274447, 7899055102
                               vikasanamvidyapeetha@gmail.com
                      http://vikasanamvidyapeetha.blogspot.com
ಗಮನಿಸಿ : 1. ಒಂದು ತಂಡದಲ್ಲಿ 10 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
                 2. ಪ್ರವೇಶ ಪ್ರಾರಂಭವಾಗಿದೆ,

ಸಂಸ್ಕೃತ ಕಲಿಬೇಕು ಅಂತ ಆsಶಿ ಏನೋ ಅದsss ಆದ್ರsss, ಭಾsಳ ಕಠಿಣ ಅಂತಾರ. ಈ ವಯಸ್ಸಿಗೆ ಎಲ್ಲಿ ತಲೀಗೆ ಹತ್ತತದ ಬಿಡ್ರಿ.., ಅನ್ನೋರೆಲ್ಲಾ ಒಮ್ಮೆ ನೋಡ್ರಿಲ್ಲೇ...,


Saturday, April 6, 2019

                   ವಿಕಸನಮ್ ವಿದ್ಯಾಪೀಠ (ರಿ)
 ‘ಸಂಸ್ಕೃತ ಕಬ್ಬಿಣದ ಕಡಲೆ ಇದ್ದಹಂಗ್ ಬಿಡ್ರಿ…,’ಅಂತ ಅನ್ನೋರಿಗೆಲ್ಲ
 ‘ಸಂಸ್ಕೃತ ಕಬ್ಬಿಣದ ಕಡಲೆ ಅಲ್ಲ ಹದವಾಗಿ ನೆಂದ ಕಡಲೆ’ ಅಂತ ತಿಳಿಸಿಕೊಟ್ಟು,
 ಜನಸಾಮಾನ್ಯರೂ ಸ್ವಾತಂತ್ರರಾಗಿ ಓದಿ ಅರ್ಥ ಮಾಡಿಕೊಳ್ಳಬಹುದಾದ ವಿಶೇಷ ತರಬೇತಿಯನ್ನ
      “ವಿಕಸನಮ್ ವಿದ್ಯಾಪೀಠ (ರಿ)” ಆಯೋಜಿಸುತ್ತಿದೆ.
Online ಮುಖಾಂತರ ನಿಮ್ಮ ಮನೆಗಳಲ್ಲಿಯೇ ಕುಳಿತು ಕಲಿಯಬಹುದಾದ ವ್ಯವಸ್ಥೆ.
ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9 ರಿಂದ 9.30 ರ ವರೆಗೆ ಅರ್ಧಘಂಟೆಯ
       ಅವಧಿಯಲ್ಲಿ ಪಾಠವಿರುತ್ತದೆ.   
ಪ್ರತಿಯೊಬ್ಬರಿಗೂ ಆಯಾದಿನದ ಪಾಠಗಳ ಅವಲೋಕನ ಮತ್ತು ಚಿಂತನೆಯ ವ್ಯವಸ್ಥೆ.
ಮಹಾಕವಿಕಾಳಿದಾಸವಿರಚಿತ ‘ರಘುವಂಶ’ ಮಹಾಕಾವ್ಯ ಎಂಬ ಇತ್ಯಾದಿ ಸಂಸ್ಕೃತ
ಗ್ರಂಥಗಳ ಮೂಲಕ ಪ್ರತಿ ಹಂತದಲ್ಲೂ ತರಬೇತಿ ಲಭ್ಯ
12 ಏಪ್ರಿಲ್ 2019 ರಿಂದ ಈ ತರಬೇತಿ ಪ್ರಾರಂಭವಾಗಲಿದೆ.
                            ಸಂಪರ್ಕಿಸಲು
               9481482680, 7899055102
                                                       vikasanamvidyapeetha@gmail.com
 vikasanamvidyapeetha.blogspot.com
ಗಮನಿಸಿ : 1. ಒಂದು ತಂಡದಲ್ಲಿ 10 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ