Saturday, April 6, 2019

                   ವಿಕಸನಮ್ ವಿದ್ಯಾಪೀಠ (ರಿ)
 ‘ಸಂಸ್ಕೃತ ಕಬ್ಬಿಣದ ಕಡಲೆ ಇದ್ದಹಂಗ್ ಬಿಡ್ರಿ…,’ಅಂತ ಅನ್ನೋರಿಗೆಲ್ಲ
 ‘ಸಂಸ್ಕೃತ ಕಬ್ಬಿಣದ ಕಡಲೆ ಅಲ್ಲ ಹದವಾಗಿ ನೆಂದ ಕಡಲೆ’ ಅಂತ ತಿಳಿಸಿಕೊಟ್ಟು,
 ಜನಸಾಮಾನ್ಯರೂ ಸ್ವಾತಂತ್ರರಾಗಿ ಓದಿ ಅರ್ಥ ಮಾಡಿಕೊಳ್ಳಬಹುದಾದ ವಿಶೇಷ ತರಬೇತಿಯನ್ನ
      “ವಿಕಸನಮ್ ವಿದ್ಯಾಪೀಠ (ರಿ)” ಆಯೋಜಿಸುತ್ತಿದೆ.
Online ಮುಖಾಂತರ ನಿಮ್ಮ ಮನೆಗಳಲ್ಲಿಯೇ ಕುಳಿತು ಕಲಿಯಬಹುದಾದ ವ್ಯವಸ್ಥೆ.
ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9 ರಿಂದ 9.30 ರ ವರೆಗೆ ಅರ್ಧಘಂಟೆಯ
       ಅವಧಿಯಲ್ಲಿ ಪಾಠವಿರುತ್ತದೆ.   
ಪ್ರತಿಯೊಬ್ಬರಿಗೂ ಆಯಾದಿನದ ಪಾಠಗಳ ಅವಲೋಕನ ಮತ್ತು ಚಿಂತನೆಯ ವ್ಯವಸ್ಥೆ.
ಮಹಾಕವಿಕಾಳಿದಾಸವಿರಚಿತ ‘ರಘುವಂಶ’ ಮಹಾಕಾವ್ಯ ಎಂಬ ಇತ್ಯಾದಿ ಸಂಸ್ಕೃತ
ಗ್ರಂಥಗಳ ಮೂಲಕ ಪ್ರತಿ ಹಂತದಲ್ಲೂ ತರಬೇತಿ ಲಭ್ಯ
12 ಏಪ್ರಿಲ್ 2019 ರಿಂದ ಈ ತರಬೇತಿ ಪ್ರಾರಂಭವಾಗಲಿದೆ.
                            ಸಂಪರ್ಕಿಸಲು
               9481482680, 7899055102
                                                       vikasanamvidyapeetha@gmail.com
 vikasanamvidyapeetha.blogspot.com
ಗಮನಿಸಿ : 1. ಒಂದು ತಂಡದಲ್ಲಿ 10 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ


ವಿಕಸನಮ್ ವಿದ್ಯಾಪೀಠ ವತಿಯಿಂದ ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಷಯಗಳು